ಅವಧಾನದ ಪರಿಕಲ್ಪನ ನಕ್ಷೆ ,(concept map) mind map

bandimegalaarunakuma 29 views 1 slides Dec 16, 2024
Slide 1
Slide 1 of 1
Slide 1
1

About This Presentation

Mind map


Slide Content

ಅವಧಾನ
ಅರ್ಥ
ಒಂದು ನಿರ್ದಿಷ್ಟ ವಸ್ತುವಿನ ಕಡೆಗೆ
ಗಮನ ಕೇಂದ್ರೀಕರಿಸುವುದು.
* ನಿರ್ದಿಷ್ಟ ಪ್ರಚೋದನೆಗಳ ಕಡೆಗೆ
ಗಮನ ಹರಿಸುವ ಪ್ರಕ್ರಿಯೆ
ವ್ಯಾಖ್ಯಾನಗಳು
ವುಡ್ ವರ್ಥ್: ಅವಧಾನವು
ಮನಸ್ಸನ್ನು ಕೇಂದ್ರೀಕರಿಸುವುದು.
ಬೆಂಜಮಿನ್ : ಒಂದು ವಸ್ತುವಿನ ಮೇಲೆ
ಪ್ರಜ್ಞೆಯನ್ನು ಕೇಂದ್ರೀಕರಿಸುವುದು.
ವಿಧಗಳು
1.ಐಚ್ಛಿಕ ಅವಧಾನ
2.ನೈಚ್ಛಿಕ ಅವಧಾನ
3.ಅಭ್ಯಾಸ ಅವಧಾನ
ಅವಧಾನದ ಮೇಲೆ ಪ್ರಭಾವ
ಬೀರುವ ಅಂಶಗಳು
B. ಆಂತರಿಕ ಅಂಶಗಳು
* ಸಂವೇಗಗಳು
* ಅಭ್ಯಾಸಗಳು
* ಸ್ವಭಾವ
* ಪ್ರೇರಣೆ
* ಅಭಿರುಚಿ
* ಮಾನಸಿಕ ಸಿದ್ಧತೆ
* ಪೂರ್ವ ಅನುಭವಗಳು
&ತರಬೇತಿ
Presented by
B Arun Kumar
Reg no : U16NH23E0043
Guided by
M Karthik
A. ಬಾಹ್ಯ ಅಂಶಗಳು
* ಪ್ರಚೋದನೆಯ ಸ್ವರೂಪ
* ಚಲನೆ
* ಪ್ರಚೋದನೆಯ ಗಾತ್ರ
*ಪ್ರಚೋದನೆಯ ಪ್ರಬಲತೆ
* ಬದಲಾವಣೆ
* ಪುನರಾವರ್ತನೆ
* ನಾವೀನ್ಯತೆ
* ಸಾಮಾಜಿಕ ಸಲಹೆ
* ಸ್ಥಾನ & ವರ್ಣ
*ವ್ಯತ್ಯಾಸ & ವೈವಿಧ್ಯತೆ
Tags