ಪಾಠ ೧ ತೋಳ ಬಂತು ತೋಳ . Staff name : Surekha T.Dhamanekar .
* ಕಥೆಗಳು ಮಾನವನ ಜೀವನದಲ್ಲಿ ಹೊಸ ತಿರುವನ್ನು ನೀಡುತ್ತವೆ . * ಕಥೆಗಳು ಕಷ್ಟ ದಿಂದ ಹೊರಬರಲು ಮಾರ್ಗ ದರ್ಶಿಯಾಗಿವೆ . * ನಾವು ಪದೇ ಪದೇ ಸುಳ್ಳು ಹೇಳಿ ಮತ್ತೊಬ್ಬರನ್ನು ಮೂರ್ಖರನ್ನಾಗಿಸಲು ಹೋಗಿ ತಾವೇ ಮೂರ್ಖ ರಾಗುತ್ತೇವೆ ಇಲ್ಲವೆ ವಿಪತ್ತಿಗೆ ಸಿಕ್ಕಿಕೋಳ್ಳುತೇವೆ .