Food and its contents Kannada PPT, ಆಹಾರ ಮತ್ತು ಅದರ ಘಟಕಗಳು - ಕನ್ನಡ ಪಿಪಿಟಿ
chegareddy
7,981 views
33 slides
Dec 08, 2016
Slide 1 of 33
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
About This Presentation
ಹಿರಿಯ ಪ್ರಾಥಮಿಕ ತರಗತಿಯ ಮಕ್ಕಳಿಗಾಗಿ ಆಹಾರ ಮತ್ತು ಅದರ ಘಟಕಗಳ ಕುರಿತು
About food and its contents for middle school students
Size: 4.31 MB
Language: none
Added: Dec 08, 2016
Slides: 33 pages
Slide Content
1 ಆಹಾರ 6 ನೇ ತರಗತಿ ವಿಜ್ಞಾನ ಸರಕಾರಿ ಮಾದರಿ ಕೇಂದ್ರ ಶಾಲೆ , ಬೆಳವಣಕಿ , ತಾ : ರೋಣ ಜಿ : ಗದಗ - ಎಫ್.ಸಿ.ಚೇಗರಡ್ಡಿ ( 9972008287, [email protected])
ಆಹಾರ ನಮಗೆ ಆಹಾರ ಏಕೆ ಬೇಕು ? ಆಹಾರ ಇಲ್ಲದಿದ್ದರೆ ಏನಾಗುತ್ತದೆ ? ನೀವು ಬೆಳಿಗ್ಗೆ , ಮದ್ಯಾಹ್ನ ಮತ್ತು ರಾತ್ರಿ ಏನೇನು ಊಟ ಮಾಡಿದಿರಿ ಪಟ್ಟಿ ಮಾಡಿರಿ ಆಹಾರದಲ್ಲಿರುವ ವಿವಿಧ ಪೋಷಕಗಳು / ಘಟಕಗಳು ಯಾವುವು
ಆಹಾರದ ಘಟಕಗಳು
ಆಹಾರದ ಘಟಕಗಳು
ಆಹಾರದ ಘಟಕಗಳು
ಆಹಾರದ ಘಟಕಗಳು
ಆಹಾರದ ಘಟಕಗಳು
ಆಹಾರ ಸೇವನೆ ಶಕ್ತಿಗಾಗಿ ಆಹಾರದ ಬಳಕೆ ದೇಹದ ಅವಯವಗಳ ದುರಸ್ತಿ ಮತ್ತು ಸಂವರ್ಧನೆ ಪೋಷಣೆ ಎಂದರೆ
ಪೋಷಣೆ ದೇಹದಲ್ಲಿ ಆಹಾರ ಬಳಕೆಯಾಗುವ ವಿವಿಧ ಹಂತಗಳು ಆಹಾರ ಸೇವನೆ ಜೀರ್ಣ ಕ್ರಿಯೆ ರಕ್ತಗತವಾಗುವಿಕೆ ಜೀವಧಾತುವಿನೊಂದಿಗೆ ಬೆರೆಯುವಿಕೆ ವಿಸರ್ಜನೆ ಈ ಪ್ರಕ್ರಿಯೆಗೆ ಪೋಷಣೆ ಎನ್ನುತ್ತಾರೆ
ಪೋಷಣೆಯ ವಿಧಗಳು
ಈ ಕೆಳಗಿನವುಗಳಿಗೆ 3 ಉದಾಹರಣೆಗಳನ್ನು ನಿಮ್ಮ ನೋಟ್ ಪುಸ್ತಕದಲ್ಲಿ ಬರೆಯಿರಿ ಕ್ರ.ಸಂ ಘನಾಹಾರಿ ಪೋಷಣೆ ಸಸ್ಯ ರೀತಿಯ ಪೋಷಣೆ ಕೊಳತಿನಿ ಪೋಷಣೆ ಪರಾವಲಂಬಿ ಪೋಷಣೆ 1 2 3
ಆಹಾರ ಆಹಾರ ಪದ್ಧತಿ - ಜೀವಿಗಳ ವರ್ಗೀಕರಣ
ಈ ಕೆಳಗಿನವುಗಳಿಗೆ 5 ಉದಾಹರಣೆಗಳನ್ನು ನಿಮ್ಮ ನೋಟ್ ಪುಸ್ತಕದಲ್ಲಿ ಬರೆಯಿರಿ ಕ್ರ.ಸಂ ಸ್ವ ಪೋಷಿತ ಜೀವಿಗಳು ಪರ ಪೋಷಿತ ಜೀವಿಗಳು 1 2 3 4 5
ಈ ಕೆಳಗಿನವುಗಳಿಗೆ 3 ಉದಾಹರಣೆಗಳನ್ನು ನಿಮ್ಮ ನೋಟ್ ಪುಸ್ತಕದಲ್ಲಿ ಬರೆಯಿರಿ ಕ್ರ.ಸಂ ಸಸ್ಯಾಹಾರಿಗಳು ಮಾಂಸಾಹಾರಿಗಳು ಮಿಶ್ರಾಹಾರಿಗಳು 1 2 3