ವಿಜಯನಗರ ಸಾಮ್ರಾಜ್ಯ.pdf ಶ್ರೀ ಕೃಷ್ಣದೇವರಾಯ ಸಾಧನೆ ಗಳು

meenakshim56959 0 views 8 slides Oct 06, 2025
Slide 1
Slide 1 of 8
Slide 1
1
Slide 2
2
Slide 3
3
Slide 4
4
Slide 5
5
Slide 6
6
Slide 7
7
Slide 8
8

About This Presentation

ವಿಜಯನಗರ ಸಾಮ್ರಾಜ್ಯದ ವೈಭವ ಮತ್ತು ಶ್ರೇಷ್ಠ ರಾಜನಾದ ಶ್ರಿ ಕೃಷ್ಣ ದೇವರಾಯನ ಸಾಧನೆಗಳನ್ನು ತಿಳಯಬಹುದು.


Slide Content

ಅಧಾ್ಯೆಯ - 4
ವಿಜಯನಗರ ಸಾಮಾ್ರಜ್ಯೆ ಮತು್ತ
ಬಹಮನಿ ರಾಜ್ಯೆ
ಹರಿಹರ - ಬುಕ್ಕೆರು 1336 ರ9ಲ್ಲಿ ತುಂಗಭದಾ್ರ ನ(ಯ ದಕ್ಷಿಣದ 3ೕಲೆ ಈ ರಾಜ್ಯೆವನು್ನು
ಸಾ್ಥಾಪಿಸಿದರು. ಮುಂದೆ ಹಂಪೆ ವಿಜಯನಗರ ಸಾಮಾ್ರಜ್ಯೆದ ರಾಜಧಾನಿಯಾಯಿತು.

ವಿಜಯನಗರ ಸಾಮಾ್ರಜ್ಯೆವನು್ನು ಆಳಿದ ನಾಲು್ಕೆ ರಾಜ ಮನೆತನಗಳು
ಸಂಗಮ ಸಾಳುವ
ತುಳುವ ಅರವೀಡು
ಸಂಗಮ ವಂಶದ (1336-1486) ಪ್ರಸಿದ್ಧ ದೊರೆಗಳೆಂದರೆ ಒಂದನೆಯ ಹರಿಹರ, ಬುಕ್ಕೆರಾಯ,
ಎರಡನೆಯ ಹರಿಹರ ಮತು್ತ ಪೌ್ರಢದೇವರಾಯ. ಒಂದನೇ ಹರಿಹರ ವಿಜಯನಗರ ಸಾಮಾ್ರಜ್ಯೆಕೆ್ಕೆ
ಆಸಿ್ತಭಾರ ಹಾಕಿ ಕಡಿದಾದ ಬೆಟ್ಟಗಳ ನಡುವಣ ಹೊಸ ರಾಜಧಾನಿಯನು್ನು ಅಭಿವೃ(್ಧಪಡಿಸಿದ್ದನು.

ಬುಕ್ಕೆರಾಯ
ಮಧುರೈಯ ಸುಲಾ್ತನನನು್ನು ಪದಚು್ಯೆತಗೊಳಿಸಿ ಬುಕ್ಕೆನ ಪುತ್ರ ಕಂಪಣನು ಸಾಮಾ್ರಜ್ಯೆವನು್ನು
ವಿಸ್ತರಿಸಿದನು. ಈ (ಳ್ವಿಜಯದ ಬಗೆ್ಗೆ ಗಂಗಾದೇವಿ ಬರೆದ ‘ಮಧುರಾವಿಜಯಂ’ (ವೀರ ಕಂಪಣ್ಣರಾಯ ವಿಜಯಂ)
ಸಂಸ್ಕೃತ ಕೃತಿಯು ಹೆಚ್ಚಿನ ವಿವರಣೆ ನೀಡುತ್ತದೆ.

ಎರಡನೇ ದೇವರಾಯ
ಬುಕ್ಕೆರಾಯನ ಮಗನಾದ ಎರಡನೆಯ ಹರಿಹರನ 27 ವಷರ್ಷಗಳ ಆಡಳಿತದ ಅವಧಿಯ9ಲ್ಲಿ
ವಿಜಯನಗರವು ವಿಶಾಲ ಪ್ರದೇಶಗಳನು್ನು ಒಳಗೊಂಡಿತು್ತ. ಈತನು ಕೊಂಡವೀಡು, ಕನೂರ್ಷಲ್, ನೆಲೂಲ್ಲಿರು
ಕೋಟೆಗಳನು್ನು ಗೆದು್ದಕೊಂಡನು. ಬಹುಮನಿಯ ಸುಲಾ್ತನ ಪೂಜಾಹಿದ್ ತೀರಿಕೊಂಡ ಕಾಲದ9ಲ್ಲಿ ಈತನು
ರಾಜ್ಯೆವನು್ನು ಗೋವಿಂದ ಕೊಂಕಣ ಕರಾವಳಿಯ ಉತ್ತರಕೆ್ಕೆ ವಿಸ್ತರಿಸಿದ. ಕೃಷ್ಣಯ್ಯೆ ಉತ್ತರದ
ಪಂಗಡಕೋಟೆಯನು್ನು 1398ರ9ಲ್ಲಿ ವಶಪಡಿಸಿಕೊಂಡನು.
ಎರಡನೆಯ ದೇವರಾಯ (ಪೌ್ರಢದೇವರಾಯ) :

ಕೃಷ್ಣದೇವರಾಯ (1509 1529)
ತುಳುವ ಸಂತತಿಯ ನರಸನಾಯಕನ ಹಾಗೂ ನಾಗಲಾಂಬಿಕೆಯ
ಪುತ್ರನಾದ ಕೃಷ್ಣದೇವರಾಯನು ವಿಜಯನಗರ ಸಾಮಾ್ರಜ್ಯೆದ ಅರಸರ9ಲ್ಲಿಯೇ
ಅತ್ಯೆಂತ ಶೆ್ರೕಷ್ಠೆ ದೊರೆ. ಇವನ ಆಳಿಳ್ವಿಕಯೆ ಅವಧಿಯ9ಲ್ಲಿ ವಿಜಯನಗರವು ತನ್ನು
ವೈಭವದ ಪರಾಕಾಷೆ್ಠೆಯನು್ನು ತಲುಪಿತು. ಜಗ(ಳ್ವಿಖಾ್ಯೆತರಾದ ಅಶೆ?ೕಕ,
ಸಮುದ್ರಗುಪ್ತ, ಹಷರ್ಷವಧರ್ಷನರ ಸಾ9ನ9ಲ್ಲಿ ನಿಲುಲ್ಲಿವ ಇವನು 20 ವಷರ್ಷಗಳ ಕಾಲ
ಆಳಿಳ್ವಿಕೆ ಮಾಡಿದ. ಕೃಷ್ಣದೇವರಾಯ ಪಟ್ಟಕೆ್ಕೆ ಬಂದಾಗ ರಾಜ್ಯೆದ ಒಳ ಹಾಗೂ
ಹೊರಗೆ ಜಟಿಲವಾದ ಸಮಸೆ್ಯೆಗಳಿದ್ದವು.ಸುಲಾ್ತನರು ಕೃಷ್ಣದೇವರಾಯನ ವಿರುದ್ಧ
ಕದನ ಕೇಳಿದರು. ಜೊತೆಗೆ ಉಮ್ಮತೂ್ತರಿನ ಸಾಮಂತ ಹಾಗೂ ಒರಿಸಾ್ಸಾದ
ಅರಸರು ವಿಜಯನಗರದ 3ೕಲೆ ಆಗೇತನವನು್ನು ಸಾಧಿಸುತ್ತಲೇ ಇದ್ದರು.

ಸೈನಿಕ ಸಾಧನೆಗಳು

ಕ9ಲ್ಲಿನ ರಥ
ವಿಜಯ ವಿಠಲ ದೇವಸಾ್ಥಾನ